Govt. of Karnataka

 

 

Govt. of Karnataka

 

 

ಕಲಾಮಂದಿರ

ಮೀಸಲಾತಿ

ಅವಲೋಕನ

District level Dance compitation
24-May-2018
PORANIKA NATAKA
27-May-2018
NATAKA
28-May-2018
Challenge reality show
30-May-2018

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರವು 2003 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಸ್.ಎಂ. PÀÈಷ್ಣ ರವರು   ಉದ್ಘಾಟನೆ ಮಾಡಿದರು ಈ ಕಲಾಮಂದಿರಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‍ಮಂದಿರ ಎಂದು  ಹೆಸರನ್ನು ಇಡಲಾಯಿತು. ಈ ಇಲಾಖೆಯ ಕಾರ್ಯಕ್ರಮಗಳು ಮೊದಲು ಪಿ.ಇ.ಎಸ್. ರಂಗಮಂದಿರದಲ್ಲಿ ನಡೆಯುತ್ತಿತ್ತು. ಕಲಾಮಂದಿರವು ಉದ್ಘಾಟನೆಯಾದ ನಂತರ ಎಲ್ಲಾ ಸಾಂಸ್ಕೃತಿ ಕಾರ್ಯಕ್ರಮಗಳು ಕಲಾಮಂದಿರಲ್ಲಿಯೇ ನಡೆಯುತ್ತಿದೆ. ಇಲಾಖೆಯ ಮುಖ್ಯ ಕಛೇರಿಯು ವಿವಿ.ರಸ್ತೆ,ವಿದ್ಯಾನಗರ, ಮೊದಲನೇ ಕ್ರಾಸ್ ನಲ್ಲಿ ಇದೆ.. ಕಲಾಮಂದಿರದಲ್ಲಿ 755 ಅಸನಗಳು ಇದ್ದು ಬಹಳ ಸುಂದರವಾಗಿದೆ. ಅದರಲ್ಲಿರುವ ಧ್ವನಿವರ್ಧಕ ಹಾಗೂ ವಿದ್ಯುತ್ ದೀಪಗಳು ತುಂಬಾ ಸೊಗಸಾಗಿದೆ. ಹಾಗೂ ಹಸಿರು ಹುಲ್ಲುಗಳಿಂದ ಕಂಗೂಳಿಸುತ್ತಿದೆ. ಕಲಾಮಂದಿರದ ಸುತ್ತ ಮುತ್ತಲು ಸಂಪಿಗೆ ಮರಗಳಿವೆ ಅವುಗಳು ಬೀರುವ ಪರಿಮಳದಿಂದ  ಕಲಾಮಂದಿರಕ್ಕೆ ಬರುವ ಕಲಾರಸಿಕರಿಗೆ ಒಳ್ಳೆಯ ಸ್ವಾದವನ್ನು ನೀಡುತ್ತದೆ ಅದಕ್ಕಿಂತ ಹೆಚ್ಚಾಗಿ ಕಲಾಮಂದಿರದ ಮುಂಭಾಗ ಅಕ್ಕ ಪಕ್ಕ ಚಿಕ್ಕದಾದ ಕೈತೋಟ ಜನರ ಗಮನವನ್ನು ಸೆಳೆಯುತ್ತದೆ.

 

ಸಂಪರ್ಕಿಸಿ : 08232-223197

ಲಭ್ಯತೆ

ದಿನಾಂಕವನ್ನು ಕ್ಯಾಲೆಂಡರ್ ಇಂದ ಆರಿಸಿ

ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ:33:ರಾಸವಿ:2017,ದಿನಾಂಕ:03-03-2017 ರಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ದಿನಾಂಕ:11-03-2016 ರ ಅಧಿಸೂಚನೆ ಸಂಖ್ಯೆ:ಅಪಜೀ 17 ಇಪಿಸಿ 2012ರಲ್ಲಿ ಪ್ಲಾಸ್ಟಿಕ್ (ಫ್ಲೆಕ್ಸ್) ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂದಪಟ್ಟ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗುವುದು. | ನಿಮ್ಮ ಅರ್ಜಿಯನ್ನು ಅನುಮೋದಿಸಿದ 3 ದಿನಗಳೊಳಗೆ ನಿಗದಿ ಪಡಿಸಿದ ಸಭಾಂಗಣದ ಬಾಡಿಗೆ ಹಣವನ್ನು ಸೂಚಿಸಿರುವ ಬ್ಯಾಂಕ್ ಖಾತೆ ಗೆ ಜಮಾ ಮಾಡಬೇಕು. ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು . ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು .....

ಆಯ್ಕೆ ಮಾಡಿರುವ ದಿನ
ಹಿಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಮುಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಈ ದಿನ

ಸೈನ್ ಇನ್

ಲಭ್ಯತೆ

ನೋಂದಾಯಿಸು