Govt. of Karnataka

 

 

Govt. of Karnataka

 

 

ಕುಮಾರ ಗಂಧರ್ವ ಕಲಾ ಮಂದಿರ

ಮೀಸಲಾತಿ

ಅವಲೋಕನ

ಯಾವುದೇ ಕಾರ್ಯಕ್ರಮಗಳು ಲಭ್ಯವಿಲ್ಲ

ಕುಮಾರ ಗಂಧರ್ವರ ಹೆಸರಿನಲ್ಲಿ ಬೆಳಗಾವಿಯಲ್ಲಿ ಕುಮಾರ ಗಂಧರ್ವ ರಂಗಮಂದಿರವನ್ನು ಮಾಡಲು ಉದ್ದೇಶಿಸಲಾಯಿತು.  ಕುಮಾರ ಗಂಧರ್ವ ರಂಗಮಂದಿರವನ್ನು  ಸನ್ಮಾನ ಶ್ರೀ ಜೆ ಎಚ್ ಪಟೇಲ ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ  ಸರ್ಕಾರ ಇವರ ಅಮೃತ ಹಸ್ತದಿಂದ  ದಿ 13-3-1999 ರಂದು ನೆರವೇರಿಸಲ್ಪಟ್ಟಿತು. ಆಗಿನ ಸಂದರ್ಭದಲ್ಲಿ ಶ್ರೀ ಜಿ ವ್ಹಿ ಕೊಂಗವಾಡ (ಭಾ ಆ ಸೇ) ಇವರು ಜಿಲ್ಲಾಧಿಕಾರಿಗಳಾಗಿದ್ದರು.

ಕುಮಾರ ಗಂಧರ್ವ ರಂಗಮಂದಿರವು ವಿಶಾಲವಾದ ಸಭಾಂಗಣವನ್ನು ಹೊಂದಿದೆ ಅದರಲ್ಲಿ 560 ಕುರ್ಚಿಗಳು ,2 ಕೊಣೆಗಳು ,ವಿಶಾಲವಾದ ರಂಗ ಸ್ಥಳ, ಅತ್ಯಾಧುನಿಕ ಲೈಟು ಮತ್ತು ಫ್ಯಾನಗಳನ್ನು ಹೊಂದಿದೆ ,ಸುಸಜ್ಜಿತ್ತವಾದ ಶೌಚಾಲಯವು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೆಕವಾಗಿ ಹೊಂದಿದೆ ಹಾಗೂ ವಾಹನಗಳ ಪಾರ್ಕಿಂಗ ವ್ಯವಸ್ಥೆಯನ್ನು ಹೊಂದಿದೆ.

ಸಂಪರ್ಕಿಸಿ :08312474649

ಲಭ್ಯತೆ

ದಿನಾಂಕವನ್ನು ಕ್ಯಾಲೆಂಡರ್ ಇಂದ ಆರಿಸಿ

ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ:33:ರಾಸವಿ:2017,ದಿನಾಂಕ:03-03-2017 ರಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ದಿನಾಂಕ:11-03-2016 ರ ಅಧಿಸೂಚನೆ ಸಂಖ್ಯೆ:ಅಪಜೀ 17 ಇಪಿಸಿ 2012ರಲ್ಲಿ ಪ್ಲಾಸ್ಟಿಕ್ (ಫ್ಲೆಕ್ಸ್) ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂದಪಟ್ಟ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗುವುದು. | ನಿಮ್ಮ ಅರ್ಜಿಯನ್ನು ಅನುಮೋದಿಸಿದ 3 ದಿನಗಳೊಳಗೆ ನಿಗದಿ ಪಡಿಸಿದ ಸಭಾಂಗಣದ ಬಾಡಿಗೆ ಹಣವನ್ನು ಸೂಚಿಸಿರುವ ಬ್ಯಾಂಕ್ ಖಾತೆ ಗೆ ಜಮಾ ಮಾಡಬೇಕು. ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು . ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು .....

ಆಯ್ಕೆ ಮಾಡಿರುವ ದಿನ
ಹಿಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಮುಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಈ ದಿನ

ಸೈನ್ ಇನ್

ಲಭ್ಯತೆ

ನೋಂದಾಯಿಸು