Govt. of Karnataka

 

 

Govt. of Karnataka

 

 

ಕುವೆಂಪು ರಂಗಮಂದಿರ

ಮೀಸಲಾತಿ

ಅವಲೋಕನ

Graduation Day
23-May-2018
I PUC INAUGURAL FUNCATION
24-May-2018
Drama
24-May-2018
Drama
25-May-2018
Drama
26-May-2018
Basava jayanthi
27-May-2018
sharana sammelana
28-May-2018
Basava Jayanthi
29-May-2018
Mr.M.G.R. BIRTHDAY CELEBRATION
30-May-2018
NATAKA
02-Jun-2018
NATAKA
03-Jun-2018
nataka
05-Jun-2018
sangeetotsava
06-Jun-2018
Nandana Sangeethotsava
09-Jun-2018
PRATHIBHA PURASKARA
10-Jun-2018
VARSHIKOTSAVA
10-Jun-2018
PRATHIBHA PURASKARA
17-Jun-2018
YAKSHAGANA
17-Jun-2018
DRAMA
20-Jun-2018
Belli Bedagu
23-Jun-2018

ಕುವೆಂಪು ರಂಗಮಂದಿರ, ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ 1995 ರಲ್ಲಿ ಆರಂಭವಾದ ಕುವೆಂಪು ರಂಗಮಂದಿರವು ಸರ್. ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿದ್ದು ಕರ್ನಾಟಕ ರಾಜ್ಯದ ಎರಡನೇ ದೊಡ್ಡ ರಂಗಮಂದಿರವಾಗಿದೆ. ಶಿವಮೊಗ್ಗದ ಹೃದಯ ಭಾಗದಲ್ಲಿರುವ ಕುವೆಂಪು ರಂಗಮಂದಿರದ ಹೊರಗೆ ರಾಷ್ಟ್ರಕವಿ ಕುವೆಂಪುರವರ ಪ್ರತಿಮೆ ಇದೆ. ಸುಸಜ್ಜಿತವಾದ 825 ಆಸನಗಳ ವ್ಯವಸ್ಥೆಯಿದ್ದು. ಕುವೆಂಪು ರಂಗಮಂದಿರದ ಪೂಣð ವೇದಿಕಯು 87 ಅಡಿ ಅಗಲ ಮತ್ತು 39 ಅಡಿ ಉದ್ದವಿದ್ದು. ಕಾರ್ಯಕ್ರಮದ ಮರದ ವೇದಿಕೆಯು 43 ಅಡಿ ಅಗಲ ಹಾಗೂ 31 ಅಡಿ ಉದ್ದವಿರುತ್ತದೆ. ಇಕ್ಕೆಲಗಳಲ್ಲಿ ಮಹಿಳೆ ಮತ್ತು ಪುರುಷ ವಸ್ತ್ರಾಲಂಕರ (ಗ್ರೀನ್ ರೂಂ) ಕೊಠಡಿಗಳಿವೆ. 24 ಚಾನಲ್ ಆರ್.ಜಿ.ಬಿ ಲೈಟಿಂಗ್ ಡಿಮ್ಮರ್ ಬೆಳಕಿನ ವ್ಯವಸ್ತೆಯ ಜೊತೆಗೆ 24 ಚಾನಲ್ ಮಿಕ್ಸರ್ ಹಾಗೂ ಬೌಂಡರಿ ಮೈಕ್ ವ್ಯವಸ್ಥೆ ಇದೆ. ಉತ್ತಮವಾದ 500 ವಾಹನಗಳ ಪಾಕಿðಗ್ ವ್ಯವಸ್ಥೆ ಜೊತೆಗೆ ಊಟೋಪಚಾರಕ್ಕಾಗಿ ಟ್ರಸ್ಟ್ ವ್ಯವಸ್ಥೆ ಇದೆ. 35 ಕೆವಿಎ ಜನರೇಟರ್ ವ್ಯವಸ್ಥೆ ಇದೆ.

ಸಂಪರ್ಕಿಸಿ : 08182223354

 

ಲಭ್ಯತೆ

ದಿನಾಂಕವನ್ನು ಕ್ಯಾಲೆಂಡರ್ ಇಂದ ಆರಿಸಿ

ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ:33:ರಾಸವಿ:2017,ದಿನಾಂಕ:03-03-2017 ರಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ದಿನಾಂಕ:11-03-2016 ರ ಅಧಿಸೂಚನೆ ಸಂಖ್ಯೆ:ಅಪಜೀ 17 ಇಪಿಸಿ 2012ರಲ್ಲಿ ಪ್ಲಾಸ್ಟಿಕ್ (ಫ್ಲೆಕ್ಸ್) ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂದಪಟ್ಟ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗುವುದು. | ನಿಮ್ಮ ಅರ್ಜಿಯನ್ನು ಅನುಮೋದಿಸಿದ 3 ದಿನಗಳೊಳಗೆ ನಿಗದಿ ಪಡಿಸಿದ ಸಭಾಂಗಣದ ಬಾಡಿಗೆ ಹಣವನ್ನು ಸೂಚಿಸಿರುವ ಬ್ಯಾಂಕ್ ಖಾತೆ ಗೆ ಜಮಾ ಮಾಡಬೇಕು. ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು . ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು .....

ಆಯ್ಕೆ ಮಾಡಿರುವ ದಿನ
ಹಿಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಮುಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಈ ದಿನ

ಸೈನ್ ಇನ್

ಲಭ್ಯತೆ

ನೋಂದಾಯಿಸು