Govt. of Karnataka

 

 

Govt. of Karnataka

 

 

ಡಾ . ಎಸ್. ಎಂ . ಪಂಡಿತ ರಂಗ ಮಂದಿರ

ಮೀಸಲಾತಿ

ಅವಲೋಕನ

School Annual Day
25-Jan-2019
BRCF 3RD CONAVTION
27-Jan-2019
Annual Day
28-Jan-2019
ಸಾಂಸ್ಕೃತಿಕ ಕಾರ್ಯಕ್ರಮ
30-Jan-2019
Prakruti Chinnara Mela
02-Feb-2019
Annual Day
03-Feb-2019
Annual Day
04-Feb-2019
Annual Day
05-Feb-2019
Annual day
06-Feb-2019
ಸಂಗೀತ ರಸಮಂಜರಿ ಕಾರ್ಯಾಕ್ರಮ
08-Feb-2019
Annul Day Programme
09-Feb-2019
Annual Day
10-Feb-2019
Banjar cultural and vadu vara parichaya
10-Feb-2019
Annual Day
11-Feb-2019
ಸಂಘಟನೆ ವಾರ್ಷಿಕೊತ್ಸವ
13-Feb-2019
Abhishek Chimalgi
14-Feb-2019
ANNUAL DAY
16-Feb-2019
ಬಿಸಿಲು ನಾಡಲ್ಲಿ ಕೋಗಿಲೆಗಳ ಸಂಗಮ
17-Feb-2019
School Day
18-Feb-2019
SCHOOL ANNUAL DAY PROGRAMME.
22-Feb-2019

ಡಾ . ಎಸ್. ಎಂ . ಪಂಡಿತ್  ರಂಗ ಮಂದಿರ ಕಲ್ಬುರ್ಗಿ :

ಹೈದ್ರಾಬಾದ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ದ ಹಾಗೂ ಸುಸಜ್ಜಿತ ಸಾಂಸ್ಕøತಿಕ ಕೇಂದ್ರವಾಗಿರುವ ರಂಗಮಂದಿರ ಡಾ. ಎಸ್.ಎಮ್ ಪಂಡಿತ ಜಿಲ್ಲಾ ರಂಗಮಂದಿರ. ಈ ರಂಗಮಂದಿರವು ಕಲಬುರಗಿ ನಗರದ ಹೃದಯ ಭಾಗದಲ್ಲಿದ್ದು, ಖ್ಯಾತ ಚಿತ್ರ ಕಲಾವಿದರಾಗಿದ್ದ ಕಲಬುರಗಿಯ ಡಾ. ಎಸ್.ಎಮ್ ಪಂಡಿತರ ಹೆಸರನ್ನಿಡಲಾಗಿದೆ. ಭಾರತದ ಘನತೆವೆತ್ತ ರಾಷ್ಟ್ರಪತಿಗಳಾಗಿದ್ದ ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ ರವರಿಂದ ದಿನಾಂಕ : 07-01- 2009 ರಂದು ಉದ್ಘಾಟನೆಗೊಂಡಿರುತ್ತದೆ.

ಲಭ್ಯತೆ

ದಿನಾಂಕವನ್ನು ಕ್ಯಾಲೆಂಡರ್ ಇಂದ ಆರಿಸಿ

ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ:33:ರಾಸವಿ:2017,ದಿನಾಂಕ:03-03-2017 ರಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ದಿನಾಂಕ:11-03-2016 ರ ಅಧಿಸೂಚನೆ ಸಂಖ್ಯೆ:ಅಪಜೀ 17 ಇಪಿಸಿ 2012ರಲ್ಲಿ ಪ್ಲಾಸ್ಟಿಕ್ (ಫ್ಲೆಕ್ಸ್) ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂದಪಟ್ಟ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗುವುದು. | ನಿಮ್ಮ ಅರ್ಜಿಯನ್ನು ಅನುಮೋದಿಸಿದ 3 ದಿನಗಳೊಳಗೆ ನಿಗದಿ ಪಡಿಸಿದ ಸಭಾಂಗಣದ ಬಾಡಿಗೆ ಹಣವನ್ನು ಸೂಚಿಸಿರುವ ಬ್ಯಾಂಕ್ ಖಾತೆ ಗೆ ಜಮಾ ಮಾಡಬೇಕು. ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು . ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು .....

ಆಯ್ಕೆ ಮಾಡಿರುವ ದಿನ
ಹಿಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಮುಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಈ ದಿನ

ಸೈನ್ ಇನ್

ಲಭ್ಯತೆ

ನೋಂದಾಯಿಸು