Govt. of Karnataka

 

 

Govt. of Karnataka

 

 

ಕುವೆಂಪು ಕಲಾಮಂದಿರ

ಮೀಸಲಾತಿ

ಅವಲೋಕನ

school day
24-Jan-2019
school day
25-Jan-2019
sugama sangeeta
27-Jan-2019
Book Launch
27-Jan-2019
COLLEGE DAY
28-Jan-2019
BAHUJAN VIDYARTHI SAMAVESA
31-Jan-2019
School Day
02-Feb-2019
varshikothsava samarambha
03-Feb-2019
Annual day
04-Feb-2019
SCHOOL DAY
08-Feb-2019
Annual day
16-Feb-2019

  ಈ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೂಕ್ತ ವೇದಿಕೆಯಾಗಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಕುವೆಂಪು ಕಲಾಮಂದಿರ ಕಳಸಪ್ರಾಯಾವಾಗಿರುವುದು ವಿಶೇಷ, ಈ ಕಲಾಮಂದಿರವು 1991ರಲ್ಲಿ ಪ್ರಾರಂಭಗೊಂಡು ನಿರಂತರವಾಗಿ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಕಲಾಮಂದಿರದಲ್ಲಿ ನಡೆಯುತ್ತಿವೆ, 740 ಸ್ಥಿರ ಆಸನಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಧ್ವನಿ-ಬೆಳಕು ವ್ಯವಸ್ಥೆಯನ್ನು ಹೊಂದಿರುತ್ತದೆ,ಡಿಜಿಟಲ್ ಕಂಟ್ರೊಲ್ಡ್ ಬೆಳಕಿನ ವ್ಯವಸ್ಥೆ ಇರುತ್ತದೆ, ವೇದಿಕೆಯಲ್ಲಿ 30x40 ಅಡಿ ಅಳತೆಯ M.D.F ಶೀಟಿನಿಂದ ನೆಲಹಾಸು ಮಾಡಲಾಗಿದೆ, ಮೂರು ವಿಂಗುಗಳು ಹಾಗೂ ಸೈಕ್ಲೊರಾಂ ಅಳವಡಿಸಲಾಗಿದೆ, ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ಅಲಂಕಾರಿಕ ಕೊಠಡಿಗಳು ಇರುತ್ತವೆ, 50KVA ಸಾಮರ್ಥ್ಯವುಳ್ಳ ಜನರೇಟರ್ ಹೊಂದಿರುತ್ತದೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕೂಡ ಇರುತ್ತದೆ.

 

 ಸಂಪರ್ಕಿಸಿ : 08262-231372

ಲಭ್ಯತೆ

ದಿನಾಂಕವನ್ನು ಕ್ಯಾಲೆಂಡರ್ ಇಂದ ಆರಿಸಿ

ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ:33:ರಾಸವಿ:2017,ದಿನಾಂಕ:03-03-2017 ರಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ದಿನಾಂಕ:11-03-2016 ರ ಅಧಿಸೂಚನೆ ಸಂಖ್ಯೆ:ಅಪಜೀ 17 ಇಪಿಸಿ 2012ರಲ್ಲಿ ಪ್ಲಾಸ್ಟಿಕ್ (ಫ್ಲೆಕ್ಸ್) ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂದಪಟ್ಟ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗುವುದು. | ನಿಮ್ಮ ಅರ್ಜಿಯನ್ನು ಅನುಮೋದಿಸಿದ 3 ದಿನಗಳೊಳಗೆ ನಿಗದಿ ಪಡಿಸಿದ ಸಭಾಂಗಣದ ಬಾಡಿಗೆ ಹಣವನ್ನು ಸೂಚಿಸಿರುವ ಬ್ಯಾಂಕ್ ಖಾತೆ ಗೆ ಜಮಾ ಮಾಡಬೇಕು. ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು . ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು .....

ಆಯ್ಕೆ ಮಾಡಿರುವ ದಿನ
ಹಿಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಮುಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಈ ದಿನ

ಸೈನ್ ಇನ್

ಲಭ್ಯತೆ

ನೋಂದಾಯಿಸು