Govt. of Karnataka

ಶ್ರೀ ಸಿದ್ದರಾಮಯ್ಯ

ಮಾನ್ಯ ಮುಖ್ಯಮಂತ್ರಿಗಳು

Govt. of Karnataka

ಶ್ರೀಮತಿ ಉಮಾಶ್ರೀ

ಮಾನ್ಯ ಸಚಿವರು

ಮೈಸೂರು ಕಲಾಮಂದಿರ

ಮೀಸಲಾತಿ

ಅವಲೋಕನ

Haasya Sanje
22-Jul-2017
National Flag Day
22-Jul-2017
SAMRAT SUYODHANA PUVRANIKA NATAKA
23-Jul-2017
Induction program of CESC
25-Jul-2017
Kargil Vijaya Diwasa Celebration
26-Jul-2017
CINEMA SAMAYA
27-Jul-2017
Short movie screening
28-Jul-2017
Anniversary
29-Jul-2017
Prathibha Puraskara
30-Jul-2017
ಕನ್ನಡ ನಾಟಕ
05-Aug-2017
LIGHT MUSIV PROGRAMME
06-Aug-2017
ಕನ್ನಡ ನಾಟಕ
06-Aug-2017
CINEMA SAMAYA
09-Aug-2017
KANNADA NATAKA
10-Aug-2017
KANNADA DRAMA
11-Aug-2017
kannada Nataka - Taayi
12-Aug-2017
kannada nataka
13-Aug-2017
natakotsva
16-Aug-2017
kannnada nataka
17-Aug-2017
kannada nataka
18-Aug-2017

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಪ್ರಮುಖ ಸಾಂಸ್ಕೃತಿಕ ಸ್ಥಾನಗಳಲ್ಲಿ ಒಂದಾಗಿರುವುದು ಕರ್ನಾಟಕ ಕಲಾಮಂದಿರ 1984-85 ರಲ್ಲಿ ನಡೆದ ಪ್ರಥಮ ವಿಶ್ವಕನ್ನಡ ಸಮ್ಮೇಳನದ ಸವಿನೆನಪಿಗಾಗಿ ಮೈಸೂರು ನಗರದ ಹೃದಯ ಭಾಗದಲ್ಲಿ ಕಲಾಮಂದಿರ ನಿರ್ಮಾಣಗೊಂಡಿದೆ. ಸುಮಾರು ಆರು ಎಕರೆ ಜಾಗದಲ್ಲಿ ಸ್ಥಾಪಿತವಾಗಿರುವ ಈ ಸಾಂಸ್ಕೃತಿಕ ಭವನವನ್ನು ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆಯವರು ದಿನಾಂಕ 15-12-1985 ರಂದು ನಾಡಿನ ಜನತೆಗೆ ಸಾಂಸ್ಕೃತಿಕ ಲೋಕಕ್ಕೆ ಸಮರ್ಪಿಸಿದರು. ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಹೊಂದಿರುವ ಈ ಕಲಾಮಂದಿರದಲ್ಲಿ ಒಟ್ಟು 1200 ಆಸನಗಳ ವ್ಯವಸ್ಥೆಯಿದೆ. ವಿಶಾಲವಾದ ವೇದಿಕೆ, ಗ್ರೀನ್ ರೂಂಗಳನ್ನು ಹೊಂದಿದೆ. ಒಟ್ಟಾರೆ ಎಲ್ಲಾ ಬಗೆಯ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅಗತ್ಯವಿರುವ ಸೌಲಭ್ಯಗಳನ್ನ ಈ ಕಲಾಮಂದಿರ ಹೊಂದಿದೆ. ಮೊದಲ ಮಹಡಿಯಲ್ಲಿ ಸುಮಾರು ನೂರು ಆಸನಗಳ ಪುಟ್ಟ ಸಭಾಂಗಣ “ಮನೆಯಂಗಳ” ವಿದೆ ನೆಲ ಮಹಡಿಯಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ “ಸುಚಿತ್ರ” ಆರ್ಟ ಗ್ಯಾಲರಿಯಿದೆ ವಾಹನಗಳ ನಿಲುಗಡೆಗೆ ಕಲಾಮಂದಿರದ ಬಲಭಾಗದಲ್ಲಿ ವಿಶಾಲವಾದ ಜಾಗವಿದೆ. ಮುಂಭಾಗದಲ್ಲಿ ಕಣ್ಮನ ಸೆಳೆಯುವ ಉದ್ಯಾನವನವಿದೆ. ವಿನೋಬಾ ರಸ್ತೆಯಲ್ಲಿರುವ ಈ ಸಾಂಸ್ಕೃತಿಕ ಸೌಧ ಸಾಹಿತಿ, ಕಲಾವಿದರ, ಚಿಂತಕರ, ಕಲಾರಸಿಕರ ನೆಚ್ಚಿನ ತಾಣಗಳೊಲ್ಲೊಂದಾಗಿದೆ.

ಲಭ್ಯತೆ

ದಿನಾಂಕವನ್ನು ಕ್ಯಾಲೆಂಡರ್ ಇಂದ ಆರಿಸಿ

ನಿಮ್ಮ ಅರ್ಜಿಯನ್ನು ಅನುಮೋದಿಸಿದ 3 ದಿನಗಳೊಳಗೆ ನಿಗದಿ ಪಡಿಸಿದ ಸಭಾಂಗಣದ ಬಾಡಿಗೆ ಹಣವನ್ನು ಸೂಚಿಸಿರುವ ಬ್ಯಾಂಕ್ ಖಾತೆ ಗೆ ಜಮಾ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು .....

ಆಯ್ಕೆ ಮಾಡಿರುವ ದಿನ
ಹಿಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಮುಂದಿನ ನಿರ್ಭಂದಿಸ ಲಾಗಿರುವ ದಿನಾಂಕ
ಈ ದಿನ

ಸೈನ್ ಇನ್

ಲಭ್ಯತೆ

ನೋಂದಾಯಿಸು